Game Preview

೪ನೇ ತರಗತಿ

  •  Kannada    32     Public
    ಪುನರಾವರ್ತನೆ
  •   Study   Slideshow
  • ಹೋರಾಡು ಕನ್ನಡಕೆ ________________ ರನ್ನಾ
    ಕಲಿಯಾಗಿ
  •  5
  • ಕನ್ನಡದ ಕಂದ ಯಾವುದಕ್ಕಾಗಿ ಹೋರಾಡಬೇಕು?
    ಕನ್ನಡದ ಕಂದ ಕನ್ನಡಕ್ಕಾಗಿ ಹೋರಾಡಬೇಕು.
  •  5
  • ಬಿಸಿಲ ಝಳಕೆ ನೀರು ಏನಾಯಿತು?
    ಬಿಸಿಲ ಝಳಕೆ ಕಡಲ ನೀರು ಆವಿಯಾಯಿತು.
  •  5
  • ಕನ್ನಡವನ್ನು ಮರೆತರೆ ಯಾರನ್ನು ಮರೆತಂತೆ?
    ಕನ್ನಡವನ್ನು ಮರೆತರೆ ಹೆತ್ತ ತಾಯಿಯನ್ನು ಮರೆತಂತೆ
  •  5
  • ಉಳುಮೆಯ ಬಗ್ಗೆ ಗುರುಗಳು ನೀಡಿದ ವಿವರಣೆ ಏನು?
    ಉಳುಮೆಯ ಬಗ್ಗೆ ಗುರುಗಳು ’ಹಿಂದೆ ನೇಗಿಲು ನೊಗ, ಎತ್ತು ಮತ್ತು ಕೋಣ ಬಳಸಿ ಹೊಲ ಉಳುತ್ತಿದ್ದರು. ಈಗ ಹೊಸ ಹೊಸ ಸಾಧನಗಳು ಬಂದಿವೆ ಎಂದು ವಿವರಣೆ ನೀಡಿದರು.
  •  10
  • ಎರೆಗೊಬ್ಬರವನ್ನು ಯಾವುದರಿಂದ ತಯಾರಿಸುತ್ತಾರೆ?
    ಎರೆಗೊಬ್ಬರವನ್ನು ಎರೆಹುಳುವಿನ ಸಹಾಯದಿಂದ ತಯಾರಿಸುತ್ತಾರೆ
  •  5
  • ಮಳೆ ಪದ್ಯ ಬರೆದ ಕವಿ
    ಪಳಕಳ ಸೀತಾರಾಮಭಟ್ಟ
  •  5
  • ಬೀಸುವ ಕಲ್ಲಿನ ಹಿಡಿಗೂಟ ಹಿಡಿದು ಯಾರನ್ನು ನೆನೆಯುತ್ತಾರೆ?
    ಬೀಸುವ ಕಲ್ಲಿನ ಹಿಡಿಗೂಟ ಹಿಡಿದು ತಂದೆತಾಯಿಯನ್ನು ನೆನೆಯುತ್ತಾರೆ.
  •  10
  • ಕಲ್ಲು ಕೊಟ್ಟಮ್ಮನನ್ನು ಏನೆಂದು ಹರಸುವಳು?
    ಕಲ್ಲು ಕೊಟ್ಟಮ್ಮಗೆ ಎಲ್ಲಾ ಭಾಗ್ಯವು ಬರಲಿ, ಪಲ್ಲಕ್ಕಿ ಮೇಲೆ ಮಗಬರುವಂತಾಗಲಿ ಮತ್ತು ಆ ಮನೆಗೆ ಮಲ್ಲಿಗೆ ಮುಡಿಯೋ ಸೊಸೆ ಬರಲಿ ಎಂದು ಹರಸುವಳು.
  •  10
  • ಇಂಗುಗುಂಡಿಯ ಪ್ರಯೋಜನಗಳೇನು?
    ಮಳೆಯ ನೀರನ್ನು ಇಂಗಿಸಬಹುದು. ಅಂತರ್ಜಲವನ್ನು ಹೆಚ್ಚಿಸಲು ಸಹಾಯಕವಾಗುತ್ತದೆ. ಮಣ್ಣಿನ ಸವಕಳಿಯನ್ನು ತಪ್ಪಿಸಬಹುದು.
  •  10
  • ಅಜ್ಜಿಯ ತೋಟದಲ್ಲಿ ಯಾವ ಯಾವ ಗಿಡಗಳಿದ್ದವು?
    ಅಜ್ಜಿಯ ತೋಟದಲ್ಲಿ ಅಡಿಕೆ, ತೆಂಗು, ಕಾಳು ಮೆಣಸು, ಕಾಫಿ, ಏಲಕ್ಕಿ ಮುಂತಾದ ಗಿಡಗಳಿದ್ದವು.
  •  10
  • "ನೀನು ಗೆದ್ದು ಬಹುಮಾನವಾಗಿ ಕೊಡಬೇಕು" ಯಾರು, ಯಾರಿಗೆ ಹೇಳಿದರು?
    ಈ ವಾಕ್ಯವನ್ನು ವೀರಮಾತೆ ಜೀಜಾಬಾಯಿ ಎಂಬ ಪಾಠದಿಂದ ಆರಿಸಿಕೊಳ್ಳಲಾಗಿದೆ. ಈ ಮಾತನ್ನು ತಾಯಿ ತನ್ನ ಮಗನಿಗೆ ಕೇಳೀದರು.
  •  10
  • "ಮಾತಾಜಿಯವರಿಗೆ ಪ್ರಣಾಮಗಳು" ಯಾರು, ಯಾರಿಗೆ ಹೇಳಿದರು?
    ಈ ವಾಕ್ಯವನ್ನು ವೀರಮಾತೆ ಜೀಜಾಬಾಯಿ ಎಂಬ ಪಾಠದಿಂದ ಆರಿಸಿಕೊಳ್ಳಲಾಗಿದೆ. ಈ ಮಾತನ್ನು ವೀರ ಬಾಲಕ ತನ್ನ ತಾಯಿಗೆ ಹೇಳಿದನು.
  •  10
  • ’ಕಸ’ ಈ ಪದದ ಜೋಡುನುಡಿ____________
    ಕಡ್ಡಿ
  •  5
  • ಬರ್ತಾನೆ ಈ ಪದದ ಗ್ರಾಂಥಿಕ ರೂಪ ಪದ_____
    ಬರುತ್ತಾನೆ
  •  5
  • ಮುಕುಟ ಈ ಪದದ ಅರ್ಥ_____________
    ಕಿರೀಟ
  •  5