Toggle Navigation
Games
Blog
Class PIN
Join for Free
Sign in
Toggle Navigation
Games
PIN
Join for Free
Blog
Pricing
Contact us
Help center
Sign in
Study
೪ನೇ ತರಗತಿ
0
%
0
0
0
Back
Restart
ಕನ್ನಡವನ್ನು ಮರೆತರೆ ಯಾರನ್ನು ಮರೆತಂತೆ?
ಕನ್ನಡವನ್ನು ಮರೆತರೆ ಹೆತ್ತ ತಾಯಿಯನ್ನು ಮರೆತಂತೆ
Oops!
Okay!
ಉಳುಮೆಯ ಬಗ್ಗೆ ಗುರುಗಳು ನೀಡಿದ ವಿವರಣೆ ಏನು?
ಉಳುಮೆಯ ಬಗ್ಗೆ ಗುರುಗಳು ’ಹಿಂದೆ ನೇಗಿಲು ನೊಗ, ಎತ್ತು ಮತ್ತು ಕೋಣ ಬಳಸಿ ಹೊಲ ಉಳುತ್ತಿದ್ದರು. ಈಗ ಹೊಸ ಹೊಸ ಸಾಧನಗಳು ಬಂದಿವೆ ಎಂದು ವಿವರಣೆ ನೀಡಿದರು.
Oops!
Okay!
ಚರ್ಚಿಸು ಈ ಪದದ ಅರ್ಥ
ವಾದ ಮಾಡು, ಚರ್ಚೆಮಾಡು
Oops!
Okay!
ಎರೆಗೊಬ್ಬರವನ್ನು ಯಾವುದರಿಂದ ತಯಾರಿಸುತ್ತಾರೆ?
ಎರೆಗೊಬ್ಬರವನ್ನು ಎರೆಹುಳುವಿನ ಸಹಾಯದಿಂದ ತಯಾರಿಸುತ್ತಾರೆ
Oops!
Okay!
ರಾಗಿಯು ಹೇಗೆ ಉದುರುತ್ತದೆ?
ರಾಗಿಯು ಜಲ್ಲಜಲ್ಲಾನೆ ಉದುರುತ್ತದೆ
Oops!
Okay!
Oops!
Okay!
ಭಾರ್ಗವಿ ಅದ್ಭುತವಾಗಿ ನೃತ್ಯ ಮಾಡುತ್ತಾಳೆ. ಈ ವಾಕ್ಯದಲ್ಲಿರುವ ಗುಣವಾಚಕ ಪದ
ಅದ್ಭುತ
Oops!
Okay!
ಬರ್ತಾನೆ ಈ ಪದದ ಗ್ರಾಂಥಿಕ ರೂಪ ಪದ_____
ಬರುತ್ತಾನೆ
Oops!
Okay!
ಇಂಗುಗುಂಡಿಯ ಪ್ರಯೋಜನಗಳೇನು?
ಮಳೆಯ ನೀರನ್ನು ಇಂಗಿಸಬಹುದು. ಅಂತರ್ಜಲವನ್ನು ಹೆಚ್ಚಿಸಲು ಸಹಾಯಕವಾಗುತ್ತದೆ. ಮಣ್ಣಿನ ಸವಕಳಿಯನ್ನು ತಪ್ಪಿಸಬಹುದು.
Oops!
Okay!
ನೆಲದ ಮೇಲೆ ________________ ಅಡ್ಡವಾಯಿತು.
ಗುಡ್ಡಬೆಟ್ಟ
Oops!
Okay!
ಬಿಸಿಲ ಝಳಕೆ ನೀರು ಏನಾಯಿತು?
ಬಿಸಿಲ ಝಳಕೆ ಕಡಲ ನೀರು ಆವಿಯಾಯಿತು.
Oops!
Okay!
ಹಕ್ಕಿಗಳು ಆಕಾಶದಲ್ಲಿ ಪಟಪಟನೆ ಹಾರಿದವು ಈ ವಾಕ್ಯದಲ್ಲಿರುವ ಅನುಕರಣಾವ್ಯಯ ಪದ
ಪಟಪಟ
Oops!
Okay!
ಹೋರಾಡು ಕನ್ನಡಕೆ ________________ ರನ್ನಾ
ಕಲಿಯಾಗಿ
Oops!
Okay!
ತಂದೆ ಪದದ ಸ್ತ್ರೀಲಿಂಗ ರೂಪ
ತಾಯಿ
Oops!
Okay!
ಅಜ್ಜಿಯ ತೋಟದಲ್ಲಿ ಯಾವ ಯಾವ ಗಿಡಗಳಿದ್ದವು?
ಅಜ್ಜಿಯ ತೋಟದಲ್ಲಿ ಅಡಿಕೆ, ತೆಂಗು, ಕಾಳು ಮೆಣಸು, ಕಾಫಿ, ಏಲಕ್ಕಿ ಮುಂತಾದ ಗಿಡಗಳಿದ್ದವು.
Oops!
Okay!
ಶಿವಾಜಿಯ ತಂದೆಯ ಹೆಸರೇನು?
ಶಿವಾಜಿಯ ತಂದೆಯ ಹೆಸರು ಷಾಹಜಿ
Oops!
Okay!
ಕೊಂಡಾಣು ದುರ್ಗವು ಯಾರ ವಶದಲ್ಲಿತ್ತು?
ಕೊಂಡಾಣು ದುರ್ಗವು ಮೊಘಲರ ವಶದಲ್ಲಿತ್ತು
Oops!
Okay!
ತಾಳಿದವರು ___________________
ಬಾಳಿಯಾರು
Oops!
Okay!
ಮಳೆ ಪದ್ಯ ಬರೆದ ಕವಿ
ಪಳಕಳ ಸೀತಾರಾಮಭಟ್ಟ
Oops!
Okay!
ಕಲ್ಲು ಕೊಟ್ಟಮ್ಮನನ್ನು ಏನೆಂದು ಹರಸುವಳು?
ಕಲ್ಲು ಕೊಟ್ಟಮ್ಮಗೆ ಎಲ್ಲಾ ಭಾಗ್ಯವು ಬರಲಿ, ಪಲ್ಲಕ್ಕಿ ಮೇಲೆ ಮಗಬರುವಂತಾಗಲಿ ಮತ್ತು ಆ ಮನೆಗೆ ಮಲ್ಲಿಗೆ ಮುಡಿಯೋ ಸೊಸೆ ಬರಲಿ ಎಂದು ಹರಸುವಳು.
Oops!
Okay!
"ಮಾತಾಜಿಯವರಿಗೆ ಪ್ರಣಾಮಗಳು" ಯಾರು, ಯಾರಿಗೆ ಹೇಳಿದರು?
ಈ ವಾಕ್ಯವನ್ನು ವೀರಮಾತೆ ಜೀಜಾಬಾಯಿ ಎಂಬ ಪಾಠದಿಂದ ಆರಿಸಿಕೊಳ್ಳಲಾಗಿದೆ. ಈ ಮಾತನ್ನು ವೀರ ಬಾಲಕ ತನ್ನ ತಾಯಿಗೆ ಹೇಳಿದನು.
Oops!
Okay!
ಬೀಸುವ ಕಲ್ಲಿನ ಹಿಡಿಗೂಟ ಹಿಡಿದು ಯಾರನ್ನು ನೆನೆಯುತ್ತಾರೆ?
ಬೀಸುವ ಕಲ್ಲಿನ ಹಿಡಿಗೂಟ ಹಿಡಿದು ತಂದೆತಾಯಿಯನ್ನು ನೆನೆಯುತ್ತಾರೆ.
Oops!
Okay!
ಹಾವು ಸರಸರನೆ ಹರಿದು ಹೋಯಿತು. ಈ ವಾಕ್ಯದಲ್ಲಿರುವ ಅನುಕರಣಾವ್ಯಯ
ಸರಸರ
Oops!
Okay!
ಬಂದಾಗ ಈ ಪದವನ್ನು ಬಿಡಿಸಿ ಬರೆದಾಗ
ಬಂದು + ಆಗ
Oops!
Okay!
ಕೈ ಕೆಸರಾದರೆ
ಬಾಯಿ ಮೊಸರು
Oops!
Okay!
"ನೀನು ಗೆದ್ದು ಬಹುಮಾನವಾಗಿ ಕೊಡಬೇಕು" ಯಾರು, ಯಾರಿಗೆ ಹೇಳಿದರು?
ಈ ವಾಕ್ಯವನ್ನು ವೀರಮಾತೆ ಜೀಜಾಬಾಯಿ ಎಂಬ ಪಾಠದಿಂದ ಆರಿಸಿಕೊಳ್ಳಲಾಗಿದೆ. ಈ ಮಾತನ್ನು ತಾಯಿ ತನ್ನ ಮಗನಿಗೆ ಕೇಳೀದರು.
Oops!
Okay!
’ಕಸ’ ಈ ಪದದ ಜೋಡುನುಡಿ____________
ಕಡ್ಡಿ
Oops!
Okay!
’ಮಗು’ ಈ ಪದದ ಬಹುವಚನೆ ರೂಪ
ಮಕ್ಕಳು
Oops!
Okay!
ರಾಜು ಒಬ್ಬ ಸೃಜನಶೀಲ ವಿದ್ಯಾರ್ಥಿ ವಾಕ್ಯದಲ್ಲಿರುವ ಗುಣವಾಚಕ ಪದ ______________
ಸೃಜನಶೀಲ
Oops!
Okay!
ಕನ್ನಡದ ಕಂದ ಯಾವುದಕ್ಕಾಗಿ ಹೋರಾಡಬೇಕು?
ಕನ್ನಡದ ಕಂದ ಕನ್ನಡಕ್ಕಾಗಿ ಹೋರಾಡಬೇಕು.
Oops!
Okay!
’ಶಿಕ್ಷಕ’ ಈ ಪದದ ಸ್ತ್ರೀಲಿಂಗ ರೂಪ
ಶಿಕ್ಷಕಿ
Oops!
Okay!
ಮುಕುಟ ಈ ಪದದ ಅರ್ಥ_____________
ಕಿರೀಟ
Oops!
Okay!
Your experience on this site will be improved by allowing cookies.
Allow cookies