Toggle Navigation
Games
Blog
News
Class PIN
Join for Free
Sign in
Toggle Navigation
Games
PIN
Join for Free
Blog
Pricing
News
Contact us
Help center
Sign in
Game Preview
Kannada Brain Twisters
Game Code: 624204
Kannada
24
Public
its about kannada riddles which are tricky to answer
Play
Study
Slideshow
Share
Megha
108
Share Kannada Brain Twisters
Class PIN
Use Class PIN to share Baamboozle+ games with your students.
Upgrade
Google Classroom
Facebook
Twitter
Save to Folder
ಗೂಡಿನಲ್ಲಿನ ಪಕ್ಷಿ ನಾಡೆಲ್ಲ ನೋಡುತ್ತದೆ
ಕಣ್ಣು
25
ಮನೆ, ಮನೆಗೆರಡು ಬಾಗಿಲು, ಬಾಗಿಲ ಮುಂದೆ , ಮುಚ್ಚಿದರೆ ಹಾನಿ ಇದೇನು?
ಮೂಗು, ಬಾಯಿ
25
ಸುತ್ತ ಮುತ್ತ ಸುಣ್ಣದ ಗೋಡೆ, ಎತ್ತ ನೋಡಿದರೂ ಬಾಗಿಲಿಲ್ಲ ಇದು ಏನು?
ಮೊಟ್ಟೆ
25
ಇದ್ದಲು ನುಂಗುತ್ತ , ಗದ್ದಲ ಮಾಡುತ್ತಾ, ಉದ್ದಕ್ಕೂ ಓಡುತ್ತಾ ಮುಂದಕ್ಕೆ ಸಾಗುವ ನಾನ್ಯಾರು?
ರೈಲು
25
ಊಟಕ್ಕೆ ಕುಳಿತವರು ಹನ್ನೆರಡು ಜನರು, ಬಡಿಸುವವರು ಇಬ್ಬರು, ಒಬ್ಬನು ಒಬ್ಬರಿಗೆ ಬಡಿಸುವಸ್ಟರಲ್ಲಿ ಇನ್ನೊಬ್ಬನು ಹನ್ನೆರಡು ಜನಕ್ಕೂ ಬಡಿಸಿರುತ್ತಾನೆ
ಗಡಿಯಾರ
25
ಕಾಲಿಲ್ಲದೆ ನಡೆಯುವುದು , ಬಾಯಿಲ್ಲದೆ ನುಡಿಯುವುದು, ಇದರ ಹೊಟ್ಟೆ ಹಲವಕ್ಕೆ ಮನೆಯಾಗಿರುವುದು
ನದಿ
25
ಮೇಲೆ ಹಸಿರು , ಒಳಗೆ ಕೆಂಪು , ತಿಂದರೆ ತಂಪು
ಕಲ್ಲಂಗಡಿ
25
ಚಿಕ್ಕ ಚಿಕ್ಕ ಪೆಟ್ಟಿಗೆ , ಚಿನ್ನದ ಪೆಟ್ಟಿಗೆ , ಮುಚ್ಚಿ ತೆಗೆದರೆ ಮುನ್ನೂರು ಪೆಟ್ಟಿಗೆ
ದಾಳಿಂಬೆ ಹಣ್ಣು
25
ಚೆಲ್ಲೋದುಂಟು , ಕುಯ್ಯೋದುಂಟು , ತಿನ್ನೋದಿಲ್ಲ
ಕೂದಲು
25
ಕಿರೀಟವುಂಟು ರಾಜನಲ್ಲ , ಗಡ್ಡವುಂಟು ತುರುಕನಲ್ಲ
ಹುಂಜ
25
ನೋಡಿದರೆ ಕಲ್ಲು, ನೀರು ಹಾಕಿದರೆ ಮಣ್ಣು ನಾನ್ಯಾರು?
ಸುಣ್ಣ
25
ನೀಲಿ ಸಾಗರದಲ್ಲಿ ಬೆಳ್ಳನೆ ಮೀನುಗಳು ಇದೇನು?
ತಾರೆಗಳು
25
ಕೂಗಿದರೆ ರಾವಣ, ಹಾರಿದರೆ ಹನುಮಂತ, ಕೂತರೆ ಮುನಿ
ಕಪ್ಪೆ
25
ಅಂಗಣ್ಣ ಮಂಗಣ್ಣ ಅಂಗಿ ಬಿಚ್ಚಿಕೊಂಡು ನುಂಗಣ್ಣ ನಾನ್ಯಾರು?
ಬಾಳೆಹಣ್ಣು
25
ಬಿಡಿಸಿದರೆ ಹೂವು, ಮಡಚಿದರೆ ಮೊಗ್ಗು ,ಇದು ಏನು?
ಛತ್ರಿ
25
ಕಲ್ಲು ತುಳಿಯುತ್ತೆ, ಮುಳ್ಳು ಮೇಯುತ್ತೆ, ನೀರು ಕಂಡ್ರೆ ನಿಲ್ಲುತ್ತೆ ನಾನ್ಯಾರು?
ಚಪ್ಪಲಿ
25
‹
1
2
›
Play for Free
Baamboozle+
NEW!
Baamboozle+
NEW!
Baamboozle+
Baamboozle+
Baamboozle+
Baamboozle+
Baamboozle+
Baamboozle+
Baamboozle+
Baamboozle+
Baamboozle+
How to Play
Make some teams
Take turns choosing questions
Say the answer then hit the
Check
button
Click
Okay
if the team is correct or
Oops
if not
Teams
Sign in to choose
1
2
3
4
5
6
7
8
Grid Size
Sign in to choose
8
16
24
Quiz
Sign in to choose
Classic
Questions and Power-Ups
Classic Jr
Sign in to choose
×
Sign up for a trial to unlock features.
Get Started
Your experience on this site will be improved by allowing cookies.
Allow cookies